ಕೋರೋನ ವೈರಸ್ ವಿರುದ್ಧ ಹೋರಾಡುವುದಕ್ಕೆ ನಾವೆಲ್ಲರೂ ಮನೆಯಲ್ಲೇ ಇರೋಣ.ಕೊರಿನಾ ವಿರುದ್ಧ ಹೋರಾಟ ಮಾಡುತ್ತಿರುವ ವೈದ್ಯರು ನರ್ಸ್ ಪೊಲೀಸರಿಗೆ ಗೌರವ ಕೊಡೋಣ ಅಂತ ಈ ಪುಟ್ಟ ಹುಡುಗಿ ಎಷ್ಟು ಸುಂದರವಾಗಿ ಹೇಳಿದ್ದಾಳೆ ನೋಡಿ<br /><br />Let's all be at home to fight the coronavirus.Pay tribute to the doctors, nurses and police fighting Corona. Look at how beautiful says this little girl
